linear perspective
ನಾಮವಾಚಕ

(ಚಿತ್ರಕಲೆಯಲ್ಲಿ) ರೇಖಾರೂಪಣ; ಗೆರೆ ಚಿತ್ರಣ; ನಿಜ ಜೀವನದಲ್ಲಿ ವಸ್ತುಗಳು ಹೇಗೆ ಕಾಣಿಸುವವೋ ಅಂತೆಯೇ ಚಿತ್ರದಲ್ಲಿಯೂ ಅದೇ ದೂರ, ಸ್ಥಾನ, ಘನ ಪ್ರಮಾಣ, ಮೊದಲಾದವುಗಳಲ್ಲಿ ಒಂದು ಸಮತಲದ ಮೇಲೆ ಕಾಣಿಸುವಂತೆ, ಅಡ್ಡಗೆರೆಯೊಂದರ ಮೇಲಿನ ಒಂದು ಬಿಂದುವಿನಲ್ಲಿ ಯಾ ಅನೇಕ ಬಿಂದುಗಳಲ್ಲಿ ಕೂಡುವ, ಸಂಧಿಸುವ ರೇಖೆಗಳ ಮೂಲಕ ನಿರೂಪಿಸುವ ತಂತ್ರ ಯಾ ವಿಧಾನ.